Media Release
Photo : Stanly Bantwal
Mangaluru, Feb 10, 2021 : 24ನೆಯ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣವನ್ನು ಮಂಗಳೂರು ಕಥೋಲಿಕ್ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ| ವಂ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹರವರಿಗೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಸ್. ಪ್ರದೀಪ ಕುಮಾರ ಕಲ್ಕೂರರವರು ನೀಡಿದರು. ಶ್ರೀ ರೋಯ್ ಕ್ಯಾಸ್ತಲೀನೊ, ಮಂಗಳೂರು ಧರ್ಮ ಪ್ರಾಂತ್ಯದ ಸಂಪರ್ಕಾಧಿಕಾರಿ, ಯುವ ಮುಖಂಡರಾದ ಶ್ರೀ ಸ್ಟ್ಯಾನಿ ಅಲ್ವಾರಿಸ್, ಶ್ರೀ ಜೋನ್ ಮೋಂತೇರೊ ಮತ್ತು ಲೋರೆನ್ಸ್ ಡಿ'ಸೋಜಾ ಉಪಸ್ತಿತರಿದ್ದರು.
Comments powered by CComment