Media Release
Photos : Stanly Bantwal

ಮುಂಬಯಿ (ಆರ್ಬಿಐ), ಜೂ. 13, 2021 : ಇಂದಿಲ್ಲಿ (ಬಾನುವಾರ) ಮಂಗಳೂರು ಜೆಪ್ಪು ಇಲ್ಲಿನ ಸಂತ ಆಂತೋನಿ ಅವರ ಆಶ್ರಮದಲ್ಲಿ ವಾರ್ಷಿಕ ಹಬ್ಬ ಸಂಭ್ರಮಿಸಲಾಯಿತು. ಆ ಪ್ರಯುಕ್ತ ಸಂಜೆ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ (ಬಿಷಪ್) ಅತೀ ವಂ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಪತ್ರಕರ್ತರಿಗೆ ಮತ್ತು ಅರ್ಹರಿಗೆ ಆಹಾರ-ಧಾನ್ಯದ ಕಿಟ್ ವಿತರಿಸಿ ಹರಸಿದರು.

ಸ್ಟೇನ್ಲಿ ಬಂಟ್ವಾಳ್ (ಬಿಕರ್ಣಕಟ್ಟೆ) ಇವರು ಕಿಟ್ ವಿತರಣಾ ನೇತೃತ್ವ ವಹಿಸಿದ್ದರು. ಫಾ| ರೋಶನ್, ಡಿಕೆಕೆಡಬ್ಲ್ಯೂ ಜೆಎಸ್ ಕೇಂದ್ರ ಸಮಿತಿ ಸದಸ್ಯ ಬಾಳ ಜಗನ್ನಾಥ್ ಶೆಟ್ಟಿ ಮತ್ತಿತರ ಪತ್ರಕರ್ತರು ಉಪಸ್ಥಿತರಿದ್ದು ಜೆಪ್ಪು ಸಂತ ಆಂತೋನಿ ಆಶ್ರಮದ ನಿರ್ದೇಶಕ ರೆ| ಫಾ| ಒನಿಲ್ ಡಿಸೋಜ ಸ್ವಾಗತಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ವಂದಿಸಿದರು.

Comments powered by CComment

Home | AboutNews | Contact | Sitemap

Copyright ©2014 www.dioceseofmangalore.com. Powered by eCreators

Contact Us

Bishop's House,
Kodialbail,
Mangalore - 575 003
Phone: +91 824 2440524 (4 lines) 2447933, 2420517
Fax 91-824-2444035

E-Mail: [email protected]