June 9 : The Director of St Anthony's Ashram, Jeppu, Fr Onil D’Souza released following information and guidelines to devotees regarding Annual Feast Day to be celebrated on June 13, 2020.

  • There will be Holy Mass and Novena at 7 a.m.(Konkani), 4.30 p.m. (Konkani) and 6 p.m. in (English). This will be live streamed in Divine Word T.V. and St Anthony’s face book and St Anthony’s YouTube. People will not be participating in these liturgies. The rest of the time the Chapel will be kept closed.
  • The devotees can visit and pray and light votive candles and offer Mass intentions at St Anthony’s grotto in the Ashram between 9 a.m. at 4 p.m. Please remember wearing mask is compulsory while coming inside the Ashram. Our volunteers will guide the visitors.
  • The visitors exclude- below 10 years and above 60 years, pregnant women and ailing people.
  • As a remote preparation for the feast there will be Triduum on 10th, 11th and 12th of June( Wednesday, Thursday and Friday). The Holy Mass and novena in Konkani at 7 a.m. 6 p.m. and in English at 7 p.m. will be live streamed through Divine Word T.V. and St Anthony’s Facebook and YouTube.

Fr Onil DSouza requested the co-operation of all devotees in smooth conducting of the feast.

ಸಂತ ಆಂತೋನಿ ಆಶ್ರಮ ಜೆಪ್ಪು - ಹಬ್ಬದ ಪ್ರಯುಕ್ತ ಕಾರ್ಯಕ್ರಮ ಮತ್ತು ಭಕ್ತಾಧಿಗಳಿಗೆ ಸೂಚನೆಗಳು : 

  • ಬೆಳಗ್ಗೆ 7 (ಕೊಂಕಣಿ), ಸಾಯಾಂಕಾಲ 4.30 (ಕೊಂಕಣಿ) ಮತ್ತು ಸಾಯಾಂಕಾಲ 6 ಗಂಟೆ(ಇಂಗ್ಲಿಷ್) ಭಾಷೆಯಲ್ಲಿ ಬಲಿಪೂಜೆ ಮತ್ತು ನವೇನ ಪ್ರಾರ್ಥನೆ. ಡಿವೈನ್ ಟಿ.ವಿ. ಮತ್ತು ಸೈಂಟ್ ಆ್ಯಂಟನಿ ಫೇಸ್ ಬುಕ್ ಮತ್ತು ಸೈಂಟ್ ಆ್ಯಂಟನಿ ಯೂಟ್ ಟ್ಯೂಬ್ ನಲ್ಲಿ ಹಾಗೂ ಇತರ ವಾಹಿನಿಯಲ್ಲಿ ನೇರ ಪ್ರಸಾರ ಇರುತ್ತದೆ. ಈ ಬಲಿಪೂಜೆಗಳಲ್ಲಿ ಜನರಿಗೆ/ಭಕ್ತಾಧಿಗಳಿಗೆ ಪಾಲ್ಗೊಳ್ಳಲು ಅವಕಾಶ ಇರುವುದಿಲ್ಲ. ಉಳಿದ ಸಮಯದಲ್ಲಿ ದೇವಾಲಯ ಮುಚ್ಚಿರುತ್ತದೆ.
  • ಹಬ್ಬದ ದಿವಸ ಬೆಳಗ್ಗೆ 9 ಗಂಟೆಯಿಂದ ಸಾಯಾಂಕಾಲ 4 ಗಂಟೆ ತನಕ ಭಕ್ತಾಧಿಗಳು ಆಶ್ರಮದಲ್ಲಿರುವ ಸಂತ ಆಂತೋನಿಯವರ ಗೋಪುರದ ಹತ್ತಿರ ಪ್ರಾರ್ಥನೆ ಸಲ್ಲಿಸಲು, ಹರಕೆ ಮೊಂಬತ್ತಿ ಉರಿಸಲು ಮತ್ತು ಬಲಿಪೂಜೆ ನೀಡಲು ಅವಕಾಶ ಇರುತ್ತದೆ. ನಮ್ಮ ಸ್ವಯಂ-ಸೇವಕರು ನಿಮಗೆ ಮಾರ್ಗದರ್ಶನ ನೀಡುವರು.
  • ಭಕ್ತಾಧಿಗಳು ಆಶ್ರಮಕ್ಕೆ ಬರುವಾಗ ಮುಖಕ್ಕೆ ಖಡ್ಡಯಾವಾಗಿ ಮಾಸ್ಕ್ ಧರಿಸಿಕೊಂಡು ಬರುವುದು. ಮಾಸ್ಕ್ ಇಲ್ಲದಿದ್ದರೆ ಪ್ರವೇಶ ಇರುವುದಿಲ್ಲ. 10 ವರ್ಷ ಕೆಳಗೆ ಮತ್ತು 60 ವರ್ಷ ಮೇಲ್ಪಟ್ಟವರು, ಗರ್ಬಿಣಿಯರು ಮತ್ತು ಕಾಯಿಲೆಯಲ್ಲಿದ್ದವರು ದಯಾಮಾಡಿ ಬರಬಾರದಾಗಿ ವಿನಂತಿ.
  • ಹಬ್ಬಕ್ಕೆ ಸಮೀಪದ ತಯಾರಿಯಾಗಿ 10, 11, 12 (ಬುದವಾರ, ಗುರುವಾರ ಮತ್ತು ಶುಕ್ರವಾರ) ಬೆಳಗ್ಗೆ 7 ಮತು ಸಾಯಾಂಕಾಲ 6 ಗಂಟೆಗೆ ಕೊಂಕಣಿ ಬಾಷೆಯಲ್ಲಿ ಮತ್ತು ಸಾಯಾಂಕಾಲ 7 ಗಂಟೆಗೆ ಆಂಗ್ಲ ಬಾಷೆಯಲ್ಲಿ ಬಲಿಪೂಜೆ ಮತ್ತು ನೊವೇನ ಪ್ರಾರ್ಥನೆ ಡಿವೈನ್ ವರ್ಡ್ ವಾಹಿನಿಯಲ್ಲಿ ಮತ್ತು ಸೈಂಟ್ ಆ್ಯಂಟನಿ ಫೇಸ್ ಬುಕ್ ಮತ್ತು ಯೂ ಟ್ಯೂಬ್ ನಲ್ಲಿ ನೇರ ಪ್ರಸಾರ ಇರುವುದು.

Comments powered by CComment

Home | AboutNews | Contact | Sitemap

Copyright ©2014 www.dioceseofmangalore.com. Powered by eCreators

Contact Us

Bishop's House,
Kodialbail,
Mangalore - 575 003
Phone: +91 824 2440524 (4 lines) 2447933, 2420517
Fax 91-824-2444035

E-Mail: [email protected]