Mangaluru, Dec. 23 : A press conference was held with Media persons at Bishop’s house here at 12 noon on December 23, 2020. 

Most Rev. Peter Paul Saldanha - Bishop of Mangalore spoke with the Media people and had interaction. 

Mr. Roy Castelino - P.R.O., Rev. Fr. Victor Vijay Lobo –P.R.O., Fr Richard D’Souza, Director CCC and Mr Elias Fernandes, Media adviser were present on the dais. 

Most Rev. Peter Paul Saldanha delivered the following message on the occasion of Christmas.

Christmas unfolds to us a great truth: God has decided to become a human child, which brings to fulfillment the prophecy of Isaiah in the Bible: “For to us a child is born, to us, a son is given” (Isaiah 9: 6). The presence of a child attracts us. We feel loved when the child wants to come to us and play with us. God was called a tremendous mystery, a frightening reality, but now Jesus has shown that he is also a loving child.

Christmas asks us to grow. Jesus calls us to grow from our narrow vision and broaden the horizon, to embrace the entire humanity as our brothers and sisters. He challenges us to open wide the doors of our heart and build bridges to welcome, protect, promote, and integrate all the vulnerable people, the poor, and the abandoned. Am I ready to be acknowledged as the universal brother/sister of everyone?

Christmas invites us to creatively develop two crucial things: the culture of encounter and the culture of dialogue with people of different religious faiths and interests. The goal of these meetings and dialogues is to foster friendship, peace, harmony and to share the spiritual and moral experiences in a spirit of truth and love. Our hearts long for justice and when injustice is done we are deeply saddened. Today the farmers, the human rights activists call us to stand for truth and justice. Let us intently listen to their voices. Conflict resolution is possible with loving dialogue with the other. Let us nurture the culture of encounter and culture of dialogue to foster brotherhood and social friendship. We are one family of God.

This year the Christmas celebration is reduced to simplicity. What we save must be shared with the poor. Jesus who was wrapped in swaddling clothes and lying in a manger is a symbol of the poor, who go to bed hungry because they have no food, the homeless that sleep on our streets because they do not have a roof, the unemployed who struggle to maintain their families because they have lost their jobs, those affected by Covid and other diseases and do not have money to pay for their medicines, parents who struggle to educate their children because they cannot provide them with the necessary means. Let us engage with the little ones. That gives us immense happiness.

In view of accompanying the poor, the Christians in Mangalore diocese helped a lot during the time of Covid -19 lockdown, to the tune of nearly 1.5 crore rupees. This year, we are going to focus on uplifting the poor, by helping them to repair their houses and provide for other facilities. Let us join hands to strengthen the weak.

Wish you a happy Christmas and a Bright New Year 2021.


ಕ್ರಿಸ್‍ಮಸ್ ಸಂದೇಶ 2020
ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹ, ಧರ್ಮಾಧ್ಯಕ್ಷರು, ಮಂಗಳೂರು ಧರ್ಮಪ್ರಾಂತ್ಯ

ಕ್ರಿಸ್ಮಸ್ ಒಂದು ಮಹತ್ತರ ಸತ್ಯವನ್ನು ನಮ್ಮ ಮುಂದೆ ತೆರೆದಿಡುತ್ತದೆ. ದೇವರು ಮಾನವ ಮಗುವಾಗಲು ಇಚ್ಛಿಸಿದ್ದಾರೆ. ಇದು ಬೈಬಲ್‍ನಲ್ಲಿ ಯೆಶಾಯಾ ಪ್ರವಾದಿ ಮುಂದಾಗಿ ತಿಳಿಸಿದಂತೆ ನೆರವೇರಿದೆ: ``ಇಗೊ ಒಂದು ಮಗುವು ನಮಗೆ ಜನಿಸಿದೆ, ಒಬ್ಬ ವರಪುತ್ರನನ್ನು ನಮಗೆ ಕೊಡಲಾಗಿದೆ (ಯೆಶಾಯಾ 9:6).” ಮಗುವಿನ ಇರುವಿಕೆ ನಮ್ಮನ್ನು ತನ್ನತ್ತ ಸೆಳೆಯುತ್ತದೆ. ಮಗು ನಮ್ಮತ್ತ ಬರಲಿಚ್ಚಿಸುವಾಗ, ನಮ್ಮೊಡನೆ ಆಟವಾಡುವಾಗ ನಾವು ಹರ್ಷಭರಿತರಾಗುತ್ತೇವೆ. ದೇವರೆಂದರೆ ಒಂದು ವಿಚಿತ್ರ ವಿಸ್ಮಯ, ಭಯಂಕರ ವಾಸ್ತವ ಎಂಬುದಾಗಿ ಹೇಳಲಾಗುತ್ತಿತ್ತು. ಆದರೆ ಈಗ ಯೇಸುವು ದೇವರು ಒಬ್ಬ ಅಕ್ಕರೆಯ ಮಗುವೂ ಹೌದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಕ್ರಿಸ್ಮಸ್ ನಾವು ವೃದ್ಧಿಹೊಂದಲು ನಮ್ಮನ್ನು ಕರೆಯುತ್ತದೆ. ನಮ್ಮ ಸಂಕುಚಿತ ದೃಷಿಕೋನವನ್ನು ತ್ಯಜಿಸಲು ಮತ್ತು ನಮ್ಮ ದಿಗಂತವನ್ನು ವಿಸ್ತಾರಗೊಳಿಸಲು, ಮಾನವ ಕುಲವನ್ನು ನಮ್ಮ ಸಹೋದರರು ಮತ್ತು ಸಹೋದರಿಯರೆಂದು ಆಲಿಂಗಿಸಲು ಯೇಸುವು ನಮಗೆ ಆಹ್ವಾನವನ್ನೀಯುತ್ತಿದ್ದಾರೆ. ಕಷ್ಟದಲ್ಲಿರುವವರು, ಬಡವರು, ತಿರಸ್ಕøತರು ಇವರನ್ನೆಲ್ಲಾ ಸ್ವಾಗತಿಸಲು, ರಕ್ಷಿಸಲು, ಬೆಳೆಸಲು ಹಾಗೂ ನಮ್ಮ ಹೃದಯಗಳನ್ನು ಅವರಿಗಾಗಿ ತೆರೆಯಲು ಯೇಸು ನಮಗೆ ಪಂಥಾಹ್ವಾನವನ್ನೀಯುತ್ತಿದ್ದಾರೆ. ಪ್ರತಿಯೊಬ್ಬರನ್ನು ನನ್ನ ಸಹೋದರ/ಸಹೋದರಿ ಎಂದು ಪರಿಗಣಿಸಲು ನಾನು ಸಿದ್ದನಿದ್ದೇನೊ?

ಕ್ರಿಸ್ಮಸ್ ನಮಗೆ ಎರಡು ಅತಿ ಸೂಕ್ಷ್ಮ ವಿಷಯಗಳನ್ನು ಬೆಳೆಸಲು ಆಹ್ವಾನಿಸುತ್ತಿದೆ: ಇತರರಿಗೆ ಸಂಪರ್ಕಿಸುವ ಸಂಸ್ಕøತಿ ಮತ್ತು ಸಂವಾದದ ಸಂಸ್ಕøತಿ. ವಿವಿಧ ಧಾರ್ಮಿಕ ವಿಶ್ವಾಸಿಗಳು ಮತ್ತು ಪಂಗಡಗಳ ಜನರೊಡನೆ ಗೆಳೆತನ, ಶಾಂತಿ, ಸಮಾಧಾನ ಹೆಚ್ಚಿಸುವುದು ಮತ್ತು ಸತ್ಯ ಹಾಗೂ ಪ್ರೀತಿಯ ಮನೋಭಾವದಲ್ಲಿ ನಮ್ಮ ಆಧ್ಯಾತ್ಮಿಕ ಮತ್ತು ನೈತಿಕ ಅನುಭವಗಳನ್ನು ಹಂಚಿಕೊಳ್ಳುವುದು ಈ ಭೇಟಿ ಮತ್ತು ಸಂವಾದದ ಉದ್ದೇಶ. ನಾವು ನ್ಯಾಯಕ್ಕಾಗಿ ಹಾತೊರೆಯುತ್ತೇವೆ ಮತ್ತು ಅನ್ಯಾಯವಾದಾಗ ನಮಗೆ ತುಂಬಾ ದುಃಖವಾಗುತ್ತದೆ. ಇಂದು ರೈತರು, ಮಾನವ ಹಕ್ಕುಗಳ ಹೋರಾಟಗಾರರು ನ್ಯಾಯಕ್ಕಾಗಿ ಎದ್ದು ನಿಲ್ಲಲು ನಮ್ಮನ್ನು ಕರೆಯುತ್ತಿದ್ದಾರೆ. ಅವರನ್ನು ಗಾಢವಾಗಿ ಆಲಿಸೋಣ. ಇತರರೊಡನೆ ಸೌಹಾರ್ಧದ ಮಾತುಕತೆಯ ಮೂಲಕ ಸಮಸ್ಸೆಗಳನ್ನು ಬಗೆಹರಿಸಲು ಸಾಧ್ಯವಿದೆ. ಸಹೋದರತೆ ಮತ್ತು ಸಾಮಾಜಿಕ ಮಿತೃತ್ವವನ್ನು ಬೆಳೆಸಲು ಸಂಪರ್ಕದ ಸಂಸ್ಕøತಿ ಮತ್ತು ಸಂವಾದದ ಸಂಸ್ಕøತಿಯನ್ನು ಪೆೀಷಿಸೋಣ. ನಾವೆಲ್ಲಾ ದೇವರ ಒಂದೇ ಕುಟುಂಬದ ಸದಸ್ಯರು.

ಈ ವರ್ಷ ಕ್ರಿಸ್ಮಸ್ ಆಚರಣೆ ತುಂಬಾ ಸರಳವಾಗಿದೆ. ನಾವೇನು ಉಳಿಸುತ್ತೇವೊ ಅದನ್ನು ಬಡವರೊಡನೆ ಹಂಚಿಕೊಳ್ಳಬೇಕು. ಚಿಂದಿ ಬಟ್ಟೆಯಲ್ಲಿ ಸುತ್ತಿದ್ದ ಹಾಗೂ ಗೋದಲಿಯಲ್ಲಿ ಮಲಗಿದ್ದ ಯೇಸು, ಆಹಾರವಿಲ್ಲದೆ ಹಸಿದ ಹೊಟ್ಟೆಯಲ್ಲಿ ನಿದ್ದೆಗೆ ಜಾರುವ ಬಡವರ ಕಷ್ಟಗಳನ್ನು ಅನುಭವಿಸಿದವರು, ವಸತಿ ಇಲ್ಲದೆ ಬೀದಿ ಬದಿಗಳಲ್ಲಿ ಮಲಗುವ ನಿರಾಶ್ರಿತರ ಆತಂಕಗಳನ್ನು ಅರಿತವರು, ಉದ್ಯೋಗ ಕಳೆದುದರಿಂದಾಗಿ ತಮ್ಮ ಕುಟುಂಬಗಳನ್ನು ಸಾಕಲು ಕಷ್ಟಪಡುತ್ತಿರುವ ನಿರುದ್ಯೋಗಿಗಳ ಬವಣೆಗಳನ್ನು ಬಲ್ಲವರು, ಕೋವಿಡ್ ಮತ್ತು ಇತರ ರೋಗಗಳು ತಗುಲಿ ತಮ್ಮ ಔಷಧಕ್ಕಾಗಿ ಹಣ ಇಲ್ಲದವರ ಪಾಡನ್ನು ತಿಳಿದವರು, ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಲು ಕಷ್ಟಪಡುತ್ತಿರುವ ಹೆತ್ತವರ ದುಃಖದುಗುಡಗಳನ್ನು ಅರಿತವರು ಆಗಿದ್ದಾರೆ. ಇಂತಹ ಸಮಾಜದಲ್ಲಿರುವ ಅಶಕ್ತರೊಡನೆ ನಾವೂ ಬೆರೆಯೋಣ. ಅದು ನಮಗೆ ಅಪಾರ ಸಂತೋಷವನ್ನೀಯಲಿ.

ಮಂಗಳೂರು ಧರ್ಮಪ್ರಾಂತ್ಯವು ಬಡವರಿಗೆ ನೆರವಾಗುವ ನಿಮಿತ್ತ ಕೋವಿಡ್-19 ಲೊಕ್‍ಡೌನ್ ಸಂದರ್ಭದಲ್ಲಿ ಸುಮಾರು 1.5 ಕೋಟಿ ರುಪಾಯಿಗಳಷ್ಟರ ನಾನಾ ರೀತಿಯ ಸಹಾಯವನ್ನು ಮಾಡಿದೆ. ಸಾವಿರಾರು ವಲಸೆ ಕಾರ್ಮಿಕರಿಗೆ ವಸತಿ ಉಪಹಾರವನ್ನು ಒದಗಿಸಿದೆ. ಈ ಹೊಸ ವರ್ಷದಲ್ಲಿ ನಾವು ಬಡವರ ಮನೆಗಳ ದುರಸ್ತಿ ಹಾಗೂ ಇತರ ಸೌಕರ್ಯಗಳ ಅಭಿವೃದ್ದಿಯತ್ತ ಪ್ರಯತ್ನಿಸಿ ಅವರ ಉದ್ದಾರಕ್ಕಾಗಿ ಶ್ರಮಿಸುವೆವು. ಅಶಕ್ತರನ್ನು ಸಬಲರನ್ನಾಗಿಸಲು ನಾವೆಲ್ಲಾ ಒಂದಾಗೋಣ.

ನಿಮಗೆಲ್ಲರಿಗೂ ಕ್ರಿಸ್ಮಸ್ ಹಬ್ಬದ ಹಾಗೂ ಹೊಸ ವರ್ಷದ ಶುಭಾಶಯಗಳು.

Home | AboutNews | Contact | Sitemap

Copyright ©2014 www.dioceseofmangalore.com. Powered by eCreators

Contact Us

Bishop's House,
Kodialbail,
Mangalore - 575 003
Phone: +91 824 2440524 (4 lines) 2447933, 2420517
Fax 91-824-2444035

E-Mail: [email protected]