June 1 : “ಲೂಡ್ರ್ಸ್ ಸೆ0ಟ್ರಲ್ ಶಾಲೆಯು ಮೌಲ್ಯಾಧರಿತ ಶಿಕ್ಷಣ ನೀಡುತ್ತಿದೆ. ಉನ್ನತ ಲಕ್ಷ್ಯ ಇಟ್ಟುಕೊ0ಡು ಬ0ದಿರುವ ವಿದ್ಯಾರ್ಥಿಗಳಿಗೆಲ್ಲ ಶುಭವಾಗಲಿ. ವರ್ಷವಿಡೀ ನಡೆಯುವ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಿ ಆತ್ಮಸ್ಥೆರ್ಯವನ್ನು ಬೆಳೆಸಿ. ಸಾಹಸ, ಧೈರ್ಯ, ಪರಸ್ಪರ ನ0ಬಿಕೆ, ಒಗ್ಗಟ್ಟು ಮೂಡಿ ಜೀವನದ ಮೈಲಿಗಲ್ಲನ್ನು ದಾಟಲು ಪ್ರಯತ್ನಿಸಿ” ಎ0ದು ಶಾಲಾ ಪ್ರಾ0ಶುಪಾಲ ರೆ!ಫಾ! ರಾಬರ್ಟ್ ಡಿಸೋಜ ಹೇಳಿದರು. ಅವರು ಲೂರ್ಡ್ಸ್ ಸೆ0ಟ್ರಲ್ ಶಾಲಾ ಪ್ರಾರ0ಬೋತ್ಸವ ಸಮಾರ0ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾಡುತ್ತಿದ್ದರು.

2019-20ನೇ ಶೈಕ್ಷಣಿಕ ವರ್ಷದ ಲೂಡ್ರ್ಸ್ ಸೆ0ಟ್ರಲ್ ಸ್ಕೂಲ್‍ನ ‘ಶಾಲಾ ಪ್ರಾರ0ಭೋತ್ಸವ’ವು ಶಾಲಾ ಮೈದಾನದಲ್ಲಿ ನಡೆಯಿತು. ಪ್ರಾರ್ಥನಾ ಸಭೆಯೊ0ದಿಗೆ ಪ್ರಾರ0ಭವಾದ ಕಾರ್ಯಕ್ರಮದಲ್ಲಿ ಶಿಕ್ಷಕ ವೃ0ದದವರು ವಿದ್ಯಾರ್ಥಿ ಹಾಗೂ ಪೆÇೀಷಕರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಶೈಕ್ಷಣಿಕ ವರ್ಷ ಯಶಸ್ವಿಯಾಗಲಿ ಎ0ದು ಹಾರೈಸಿದರು.

ಶಿಕ್ಷಕಿ ಪ್ರೀತಿ ವಾಮ0ಜೂರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಹರ್ಷಿತಾ ಶೆಟ್ಟಿಯವರು ನುಡಿಮುತ್ತನ್ನು ನೀಡಿ ಮಕ್ಕಳಿಗೆ ಪಾಲಿಸಲು ಪ್ರೇರಣೆ ನೀಡಿದರು. ಸೀಮಾ ಲೋಬೊ, ಜೋಶ್ಮಾ, ಐವನ್ ಮಸ್ಕರೇನ್ಹಸ್, ರೋಶನ್ ಕೊರ್ಡೊರಿಯೊ ಸಹಕರಿಸಿದರು. ಉಪಪ್ರಾ0ಶುಪಾಲೆ ಬೆಲಿಟಾ ಮಸ್ಕರೇನ್ಹಸ್ ಉಪಸ್ಥಿತರಿದ್ದರು.

Comments powered by CComment

Home | AboutNews | Contact | Sitemap

Copyright ©2014 www.dioceseofmangalore.com. Powered by eCreators

Contact Us

Bishop's House,
Kodialbail,
Mangalore - 575 003
Phone: +91 824 2440524( 4 lines) 2447933, 2420517
Fax 91-824-2444035

E-Mail: [email protected]