Nov 5 : ನಗರದ ಪ್ರತಿಷ್ಟಿತ ಲೂಡ್ರ್ಸ್ ಸೆಂಟ್ರಲ್ ಶಾಲೆಯು ಇತ್ತೀಚೆಗೆ ಪ್ರೆಸಿಡೆನ್ಸಿ ಶಾಲೆ ಮಂಗಳೂರು ಇವರು ಆಯೋಜಿಸಿದ ಅ0ತರ್ ಶಾಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಹಲವು ಬಹುಮಾನಗಳೊ0ದಿಗೆ ರನ್ನರ್ ಅಪ್ ತ0ಡ ಪ್ರಶಸ್ತಿಯನ್ನು ಪಡೆದು ಉತ್ತಮ ಸಾಧನೆ ಮಾಡಿರುತ್ತದೆ. ಶಾಲಾ ವಿದ್ಯಾರ್ಥಿಗಳಾದ ಕೆ.ಎಸ್.ವೈಷ್ಣವಿ ಹಾಗೂ ಶೌರ್ಯ ಎಸ್. ಶೆಟ್ಟಿ 16 ಹಾಗೂ 8 ವಯೋಮಿತಿ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಶಾಲಾ ತ0ಡದ ಸದಸ್ಯರಾದ ಪೂಜಿತ್ ಕೆ ರೈ, ಶಮಿತ್ ಆರ್ ಕುಮಾರ್, ಪ್ರೀವನ್ ಡಿ ಪಿಂಟೊ, ಭಾಗ್ಯ ಜಿ, ನಾಯ್ಕ, ಗಾರ್ಗಿ ಟೈಲರ್, ಆರ್ಯನ್ ಪಿ ಶೇಟ್ ಹಾಗೂ ಕಲ್ಪನಾ ಕೆ ರೈ ವೈಯಕ್ತಿಕ ಬಹುಮಾನಗಳನ್ನು ಪಡೆದಿರುತ್ತಾರೆ. ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ತ್ರಿವೇಣಿ ತ0ಡದ ವ್ಯವಸ್ಥಾಪಕರಾಗಿರುತ್ತಾರೆ. ಇವರಿಗೆ ಶಾಲಾ ಸಂಚಾಲಕರು ಹಾಗೂ ಪ್ರಾಂಶುಪಾಲರು ಅಭಿನಂದನೆ ಸಲ್ಲಿಸಿರುತ್ತಾರೆ.

Add comment


Security code
Refresh

Home | AboutNews | Contact | Sitemap

Copyright ©2014 www.dioceseofmangalore.com. Powered by eCreators

Contact Us

Bishop's House,
Kodialbail,
Mangalore - 575 003
Phone: +91 824 2440524( 4 lines) 2447933, 2420517
Fax 91-824-2444035

E-Mail: [email protected]