News
Diocese News
Episcopal City Deanery News Belthangady Deanery News City Deanery News Kasargod Deanery News Puttur Deanery News Moodbidri Deanery News Kinnigoli Deanery News Mogarnad Deanery News Bantwal Deanery News Mother Teresa Deanery News Pezar Deanery News St Joseph Vaz Mangalore South Deanery News
Institutions News Other News News Photo Album
Upcoming Events Sermons Resource Videos Internos Vocation Tribunal - Summons Links More ... Articles Laudato Si

ಡಿ. 23, 2017: “ಆತ0ಕ-ಹಿ0ಸೆಯ ಸಮಾಜವನ್ನು ಪ್ರೀತಿಯಿ0ದ ಪರಿವರ್ತಿಸಿರಿ” – ರೆ| ಫಾ| ಜೆ. ಬಿ. ಕ್ರಾಸ್ತ ಕರೆ.

“ದೇವರ ಅಪಾರ ಪ್ರೀತಿಯ ಸ0ಕೇತವೇ ಕ್ರಿಸ್ಮಸ್. ಈ ಭುವಿಗೆ ದೇವರ ಆಗಮನವೇ ಕ್ರಿಸ್ಮಸ್. ಮಾನವತೆ - ಸೌಹಾರ್ದತೆ - ಶಾ0ತಿ – ಕ್ಷಮೆಯ ಪ್ರತಿರೂಪವಾಗಿರುವ ಕ್ರಿಸ್ಮಸ್ ಹಬ್ಬವು ಸರಳತೆ - ಪ್ರೀತಿ - ಸ್ನೇಹದ ಆಗರದ ಪರಿಚಯವಾಗಿದೆ. ಈ ಮಾನವೀಯ ಮೌಲ್ಯಗಳ ಅರ್ಥ ತಿಳಿದು ಜೀವನದಲ್ಲಿ ಅವುಗಳನು ಅಳವಡಿಸಿಕೊ0ಡಾಗ ನಿಜವಾದ ಕ್ರಿಸ್ಮಸ್ ಆಚರಣೆ ಆಗುತ್ತದೆ. ಸ0ತೋಷ - ಸ್ನೇಹ – ಮುಗುಳ್ನಗೆ ಸದಾ ನಿಮ್ಮೊದಿಗಿರಲಿ” ಎ0ದು ರೊಜಾರಿಯೋ ಕಾಥೆದ್ರಾಲ್ ಚರ್ಚಿನ ಪ್ರಧಾನ ಧರ್ಮಗುರುಗಳಾದ ಪೂಜ್ಯನೀಯ ಜೆ. ಬಿ. ಕ್ರಾಸ್ತಾ ತಮ್ಮ ಸ0ದೇಶದಲ್ಲಿ ಹೇಳಿದರು. ಅವರು ಲೂಡ್ರ್ಸ್ ಸೆ0ಟ್ರಲ್ ಶಾಲೆಯಲ್ಲಿ ಆಚರಿಸಿದ ‘ಕ್ರಿಸ್ಮಸ್ ಹಬ್ಬ’ದ ಸ0ಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

“ಕ್ರಿಸ್ಮಸ್ ಸ0ದರ್ಭದಲ್ಲಿ ಸಾ0ಕೇತಿಕವಾಗಿ ವಿಭಿನ್ನ ವಸ್ತುಗಳನ್ನು ಬಳಸುತ್ತೇವೆ. ಅದರ ನಿಜವಾದ ಅರ್ಥ ತಿಳಿದಾಗ ಆಚರಣೆಗೆ ಅರ್ಥ ಬರುವುದು. ಕ್ರಿಸ್ಮಸ್ ಟ್ರಿ ಕ್ಷಮೆ, ಪಾಪವಿಮುಕ್ತಿ, ಸಮೃದ್ಧಿಯನ್ನು; ಮೊ0ಬತ್ತಿಗಳು–ಉದಾರತೆ, ಬೆಳಕು, ಶುಭ್ರತೆಯನ್ನು; ಗ0ಟೆಗಳು-ಸ0ತೋಷವನ್ನು; ಸಾ0ತಾಕ್ಲೋಸ್- ಸೌಹಾರ್ದತೆ, ಸಹನೆಯನ್ನು ಸೂಚಿಸುತ್ತವೆ. ಇವುಗಳು ಕೇವಲ ತೋರಿಕೆಯಾಗಿರದೆ ಜೀವನದಲ್ಲಿ ಅಳವಡಿಸಿದಾಗ ನಿಜವಾದ ಆಚರಣೆಯಾಗುತ್ತದೆ. ನೀವೆಲ್ಲರೂ ಪ್ರೀತಿ, ಸಹನೆ, ಕ್ಷಮೆ, ಉದಾರತೆಯನ್ನು ಪ್ರತಿದಿನ ತೋರಿಸಿರಿ” ಎ0ದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

“ಯೇಸು ಕ್ರಿಸ್ತರು ನುಡಿದ0ತೆ ನಡೆದರು ಹಾಗೂ ಕಳೆದು ಹೋದವರನ್ನು ಸರಿಯಾದ ದಾರಿ ತೋರಿಸಿದ ಮಹಾನ್ ಪುರುಷ. ಅವರ ಜನನದ ಆಚರಣೆಯು ಬಾಹ್ಯ ಆಡ0ಬರಕ್ಕೆ ಸೀಮಿತಗೊಳಿಸದೆ ಅವರು ನೀಡಿದ ಸ0ದೇಶಗಳನ್ನು ಜೀವನದಲ್ಲಿ ಅಳವಡಿಸಿ ಆತ0ಕ-  ಹಿ0ಸೆಯ ಸಮಾಜದಲ್ಲಿ ಪ್ರೀತಿ - ಸಹನೆ - ಸೌಹಾರ್ದತೆಯನ್ನು ನೆಲೆಸುವ0ತೆ ಮಾಡುವ ಪ್ರಯತ್ನ ಮಾಡಿ” ಎ0ದು ಅಧ್ಯಕ್ಷ ಸ್ಥಾನ ವಹಿಸಿದ ಶಾಲಾ ಸ0ಚಾಲಕ ರೆ| ಫಾ| ವಿಲ್ಸನ್ ವೈಟಸ್ ಡಿಸೋಜಾ ಸ0ದೇಶ ನೀಡಿದರು. ಶಾಲಾ ಪ್ರಾ0ಶುಪಾಲ ರೆ| ಫಾ| ರೋಬರ್ಟ್ ಡಿ’ಸೋಜಾ ಪ್ರಾಸ್ತವಿಕವಾಗಿ ಮಾತನಾಡಿ ಕ್ರಿಸ್ಮಸ್ ಆಚರಣೆಯ ಮಹತ್ವವನ್ನು ವಿವರಿಸಿದರು.

ವೇದಿಕೆಯಲ್ಲಿ ಶಾಲಾ ಪ್ರಾ0ಶುಪಾಲೆ ಬೆಲಿಟಾ ಮಸ್ಕರೇನ್ಹಸ್, ಭ್ರಷ್ಟಾಚಾರ ನಿಗ್ರಹ ದಳ ಡಿವೈಎಸ್ಪಿ ಸುಧೀರ್ ಹೆಗ್ಡೆ, ಶಿಕ್ಷಕ – ರಕ್ಷಕ ಸ0ಘದ ಉಪಾಧ್ಯಕ್ಷ ಡಾ. ವಾಸುದೇವ ಪೈ ಹಾಗೂ ಜತೆ ಕಾರ್ಯದರ್ಶಿ ರಮೋನಾ ಮಥಾಯಸ್ ಉಪಸ್ಥಿತರಿದ್ದರು.

ಪ್ರಾರ್ಥನಾ ಗೀತೆಯೊ0ದಿಗೆ ಪ್ರಾರ0ಭವಾದ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಕ್ರಿಸ್ಮಸ್ ಸ0ದೇಶ ಸಾರುವ ವಿವಿಧ ವಿನೋದಾವಳಿಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳಾದ ರಾಯನ್ ಸ್ವಾಗತಿಸಿ ಲೀನ್ ಅಕ್ವಿನಸ್ ವ0ದಿಸಿದರು. ದಿಯಾ ಮಸ್ಕರೇನ್ಹಸ್ ಹಾಗೂ ಮಾರ್ಕ್ ರೇಗೊ ಕಾರ್ಯಕ್ರಮ ನಿರ್ವಹಿಸಿದರು. ಜೋಸ್ಟನ್ ಡಿ’ಸೋಜ ಮಕ್ಕಳ ಪರವಾಗಿ ದಿನದ ಮಹತ್ವ ಹೇಳಿದರು. ಶಿಕ್ಷಕರಾದ ಶಮಿತಾ ಮಚಾದೊ, ಫ್ರಾನ್ಸಿಸ್ಕಾ ಮೆ0ಡಿಸ್ ಕಾರ್ಯಕ್ರಮ ಸ0ಯೋಜಿಸಿದ್ದರು. ಶಾ0ತಿ ಮಿನೇಜಸ್, ಐವನ್ ಮಸ್ಕರೇನ್ಹಸ್, ರೋಶನ್ ಕೊರ್ಡೆರಿಯೊ ಸಹಕರಿಸಿದ್ದರು.

 LOURDES CENTRAL SCHOOL - CHRISTMAS CELEBRATION 2017

“Christmas is the spirit of giving without a thought of receiving. It is happiness because we see joy in people. It is forgetting self and finding time for others. It is discarding the meaningless and stressing the true values.”

On 23rd December 2017 Lourdes Central School, Bejai, Mangaluru celebrated the birth of Jesus Christ in the true spirit of Christmas. The programme began at 8.00 a.m. by invoking God’s blessings with a prayer song sung by the tiny tots of KG. Jenson of Class VII welcomed the gathering. Dr Vasudev B Pai, PTEC Vice-President, Ms Ramona Rodrigues, PTEC Secretary and Mr Sudhir Hegde, DYSP, Anti-Corruption Bureau, the Vice Principal Ms Belita Mascarenhas, Mr Stany Vas, Vice President Bejai Pastoral Parishad and Ms Cony Saldanha, Secretary of Bejai Pastoral Parishad were present on the occasion. The significance of Christmas was highlighted by Joyston D’Souza of Class XII as a new era dawned for the world.

The Principal Rev. Fr Robert D’Souza congratulated the students for all their achievements during the year 2017and appreciated the students and staff for their whole-hearted support and cooperation in all the School activities. He blessed the students that they may spread the happiness of Christmas to the world at large.

Lourdes Central School then plunged into the Christmas atmosphere created by the School Choir through Christmas carols of praise and joy. Various Competitions were held in connection with Christmas Celebration like card making, wreath making, Christmas tree decoration, fancy dress etc.

The Chief Guest of the Day Very Rev. Fr John Baptist Crasta, Parish Priest and Rector – Rosario Cathedral, Mangalore said that Christmas is experiencing the love of God. He quoted the scripture from the Holy Bible – John 3:16 ‘God so loved the world that He sent His only begotten Son, so that none may perish but all have eternal life.’ He spoke on the various symbols used to express the meaning of Christmas like gifts, Christmas tree, candle, bells and Santa Claus. He said that as Jesus is the light of the world, children should be a light to the world and this light should shine to the world. He stressed that Christmas brings the love and peace of God; and highlighted the need of love among all the people to build a good community. He wished everyone a Merry Christmas and a Happy New Year.

The Manager of LCS and the President of the function Rev. Fr Wilson Vitus D’Souza said that Christmas is a special time to share our warmth with loved ones. It is a time where love, joy and peace abounds in the world. Christmas in the true sense is not mere exchange of gifts but the exchange of love and concern among all human beings.

The students of LCS witnessed the birth of Jesus Christ through a drama titled ‘Modern Christmas’ presented by the students of Classes I to VI. With the dancing of the students of Class IX to the popular Christmas numbers, the audience experienced something truly incredible. Lean Aquinas of Class VII proposed the Vote of Thanks. Marc Rego and Diya Mascarenhas of Class IX compered the programme. Santa Claus arrived in LCS jingling with bells of happiness and joy on his ‘one-horse open sleigh’ to meet his loving fans, the children. The students enjoyed dancing and playing with him.

Bulletin boards and all the classes from KG to Class XII were decorated beautifully with the theme of Christmas where the students put their creativity to use.

The walls of the School glowed with colourful stars. Eucharistic Celebration was held at Bejai Church thanking God for all the good things He has bestowed upon us. Living the true spirit of Christmas the School extended a small financial help to five needy families. The Christmas celebration culminated with the joy of caring and sharing.


- Ananya N , Class IX A

 

Add comment


Security code
Refresh

Home | About | Contact | Sitemap

Copyright ©2014 www.dioceseofmangalore.com. Powered by eCreators

Contact Us

Bishop's House,
Kodialbail,
Mangalore - 575 003
Phone: +91 824 2440524( 4 lines) 2447933, 2420517
Fax 91-824-2444035

E-Mail: [email protected]