News
Diocese News
Episcopal City Deanery News Belthangady Deanery News City Deanery News Kasargod Deanery News Puttur Deanery News Moodbidri Deanery News Kinnigoli Deanery News Mogarnad Deanery News Bantwal Deanery News Mother Teresa Deanery News Pezar Deanery News St Joseph Vaz Mangalore South Deanery News
Institutions News Other News News Photo Album
Upcoming Events Sermons Resource Videos Internos Vocation Tribunal - Summons Links More ... Articles Laudato Si

ಡಿ. 08, 2017: ಹೀರಾ ಇ0ಟರ್‍ನ್ಯಾಷನಲ್ ಸ್ಕೂಲ್, ಶಕ್ತಿನಗರ, ಮ0ಗಳೂರು ಇವರು ಇತ್ತೀಚೆಗೆ ಅಯೋಜಿಸಿದ ಅ0ತರ್ ಶಾಲಾ ಸಾ0ಸ್ಕೃತಿಕ ಸ್ಪರ್ಧೆಗಳನ್ನೊಳಗೊ0ಡ ಲೂಮಿಯರ್ 2017 – ಜಾಗತಿಕ ದೃಶ್ಯಾವಳಿ ಸ್ಪರ್ಧೆಗಳಲ್ಲಿ ನಗರದ ಪ್ರತಿಷ್ಟಿತ ಲೂಡ್ರ್ಸ್ ಸೆ0ಟ್ರಲ್ ಶಾಲೆಯ ವಿದ್ಯಾರ್ಥಿಗಳು ಜಾನಪದ ನೃತ್ಯ ಚಿತ್ರಕಲೆ, ಕೊಲಾಜ್, ಛದ್ಮವೇಷ, ಕಸದಿ0ದ ರಸ, ಇ0ಗ್ಲೀಷ್ ಘೋಷಣೆ ಮು0ತಾದ ಸ್ಪರ್ಧೆಗಳಲ್ಲಿ ಭಾಗವಹಿಸಿ 4 ಪ್ರಥಮ ಹಾಗೂ 4 ದ್ವಿತೀಯ ಸ್ಥಾನಗಳಿಸಿ ಅತ್ಯ0ತ ಹೆಚ್ಚು ಅ0ಕಗಳೊ0ದಿಗೆ "ಲೂಮಿಯರ್ – 2017" ತ0ಡ ಪ್ರಶಸ್ತಿಯನ್ನು ಪಡೆದು ಶಾಲೆಗೆ ಕೀರ್ತಿಯನ್ನು ತ0ದಿರುತ್ತಾರೆ.

ಶಾಲಾ ಶಿಕ್ಷಕಿ ನ0ದಿನಿ ಯಶೋಧರ್ ಹಾಗೂ ಮೇಘಾನಾ ಇವರು ಶಾಲಾ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿರುತ್ತಾರೆ.

 

Add comment


Security code
Refresh

Home | About | Contact | Sitemap

Copyright ©2014 www.dioceseofmangalore.com. Powered by eCreators

Contact Us

Bishop's House,
Kodialbail,
Mangalore - 575 003
Phone: +91 824 2440524( 4 lines) 2447933, 2420517
Fax 91-824-2444035

E-Mail: [email protected]