News
Diocese News
Episcopal City Deanery News City Deanery News Pezar Deanery News Blessed Mother Teresa of Kolkata Deanery News Bantwal Deanery News St John Paul II Deanery News St Juze Vaz Deanery News Mangalore North Deanery News Mangalore East Deanery News Central Deanery News Eastern Deanery News Southern Deanery News
Institutions News Other News News Photo Album
Upcoming Events Sermons Resource Videos Internos Vocation Tribunal - Summons Telephone Numbers Links More ... Articles

March 21, 2018 : ಐಸಿವೈಎಮ್ ಬೆಳ್ತಂಗಡಿ ವಲಯ, ಸಿರೋ ಮಲಬಾರ್ ಯುವ ಸಂಚಲನ ಬೆಳ್ತಂಗಡಿ ಧರ್ಮಪ್ರಾಂತ್ಯ ಹಾಗೂ ಐಸಿವೈಎಮ್ ಬೆಳ್ತಂಗಡಿ ಘಟಕದ ವತಿಯಿಂದ ರಕ್ತದಾನ ಶಿವಬಿರವನ್ನು ಬೆಳ್ತಂಗಡಿಯ ಹೋಲಿ ರೆಡೀಮರ್ ಶಾಲಾ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಶಿಬಿರದ ಉದ್ಘಾಟನೆಯನ್ನು ಬೆಳ್ತಂಗಡಿ ವಲಯ ಐಸಿವೈಎಮ್ ನಿರ್ದೇಶಕರಾದ ವಂದನೀಯ ಸ್ವಾಮಿ ಅರುಣ್ ವಿಲ್ಸನ್ ಲೋಬೊರವರು ನೆರವೇರಿಸಿ ಯುವಕರಿಗೆ ರಕ್ತದಾನ ಮಾಡಲು ಕರೆ ನೀಡಿದರು. ವೇದಿಕೆಯಲ್ಲಿ ಐಸಿವೈಎಮ್ ಬೆಳ್ತಂಗಡಿ ವಲಯದ ಅಧ್ಯಕ್ಷರಾದ ಶ್ರೀ ಮನೀಶ್ ಸಿಕ್ವೇರಾ, ಬೆಳ್ತಂಗಡಿ ಐಸಿವೈಎಮ್ ಘಟಕದ ಅಧ್ಯಕ್ಷರಾದ ಶ್ರೀ ವಿಲ್ಟನ್ ಪಿಂಟೊ ಹಾಗೂ ಫಾ| ಮುಲ್ಲರ್ ಆಸ್ಪತ್ರೆಯ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು. ಸುಮಾರು 72 ಯುವಕರು ರಕ್ತದಾನವನ್ನು ಮಾಡಿದರು.

Add comment


Security code
Refresh

Home | About | Contact | Sitemap

Copyright ©2014 www.dioceseofmangalore.com. Powered by eCreators

Contact Us

Bishop's House,
Kodialbail,
Mangalore - 575 003
Phone: +91 824 2440524( 4 lines) 2447933, 2420517
Fax 91-824-2444035

E-Mail: [email protected]