July 29, 2016:

ನೈನಾಡ್‍ ಕಥೋಲಿಕ್ ಸಭೆಚ್ಯಾ ಮುಖೇಲ್ಪಣಾರ್‍ ಇಗರ್ಜೆಚಾ ವಠಾರಾಂತ್ ಪಾವ್ಸಾ ಉದಾಕ್‍ ಜಿರೊಂವ್ಚೆಂ ಕಾರ್ಯಕ್ರಮ್ ಮಾಂಡುನ್ ಹಾಡ್ಲೆಂ. ಹೆಂ ಯೋಜನ್ ಫಿರ್ಗಜೆಂತ್ಲ್ಯಾ ಸರ್ವ್‍ ಘರಾಂನಿ ಕರುಂಕ್‍ ಯೋಜನ್ ಘಾಲೆಂ ಆನಿ ವಾವ್ರ್‍ ಜಾತೆ ಆಸಾ. ಹ್ಯಾ ಕಾರ್ಯಾಕ್‍ ಫಿರ್ಗಜ್ ವಿಗಾರ್ ಮಾ. ಬಾ. ಫ್ರೆಡ್ರಿಕ್ ಮೊಂತೇರೊ, ಕಥೋಲಿಕ್ ಸಭೆಚೊ ಅಧ್ಯಕ್ಷ್ ವಿನ್ಸೆಂಟ್‍ ಗಲ್ಬಾಂವೊ ಆನಿ ಸಾಂದೆ ಹಾಜರ್‍ ಆಸ್ಲೆಂ.

ಪಾವ್ಸಾ ಉದಾಕ್‍ ಜಿರೊಂವ್ಚೆಂ - ನೈನಾಡ್:

ನೈನಾಡ್‍ ಫಿರ್ಗಜೆಂತ್‍ ಪಾವ್ಸಾ ಉದಾಕ್‍ ಜಿರೊಂವ್ಚೆಂ ಕಾರ್ಯಕ್ರಮ್ ಹರ್ಯೆಕಾ ಘರಾಂನಿ ಕೆಲಾಂ. ವಾಡ್ಯಾ ಜಮಾತೆಚೊ ಸೆವೆಚೊ ವಾವ್ರ್ ಆನಿ ಸಂಘ-ಸಂಸ್ಥೆಚೊ ವಾವ್ರ್ ಹ್ಯಾ ದಿಶೆನ್‍ ಜಾತೆ ಆಸಾ. ಫಿರ್ಗಜ್ ವಿಗಾರ್ ಮಾ. ಬಾ. ಫ್ರೆಡ್ರಿಕ್ ಮೊಂತೇರೊಚಾ ಮುಖೇಲ್ಪಣಾರ್‍ ವಾವ್ರ್ ಚಲ್ತಾ. 

ನಯನಾಡು ಚರ್ಚ್ ವತಿಯಿಂದ - ಮಳೆ ನೀರ ಕೋಯ್ಲು ಕಾರ್ಯಕ್ರಮ

ಪೂಂಜಾಲಕಟ್ಟೆ: ನಯನಾಡು ಸಂತ ಫ್ರಾನ್ಸಿಸ್ ಅಸ್ಸಿಸಿ ಚರ್ಚ್, ಇಲ್ಲಿಯ ಸಮಸ್ತ ಕ್ರೈಸ್ತ ಭಾಂದವರು, ಚರ್ಚ್‍ನ ಧರ್ಮಗುರುಗಳಾದ ವಂದನೀಯ ಫಾದರ್ ಫ್ರೆಡ್ರಿಕ್ ಮೊಂತೇರೊ ಇವರ ಮುಂದಾಲತ್ವದಲ್ಲಿ, ಚರ್ಚ್ ವ್ಯಾಪ್ತಿಯ ಸಾರ್ವಜನಿಕ ಸ್ಥಳ ಹಾಗೂ ಪ್ರತಿ ಮನೆಯಲ್ಲೂ ನೀರು ಇಂಗಿಸುವಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಈ ಕಾರ್ಯಕ್ರಮದ ಉದ್ದೇಶ, ಮಳೆ ಇಲ್ಲದೆ ಬರಗಾಲ ಬಂದಿದೆ ಎಂದು ಚಿಂತಿಸುವ ಬದಲು ಪ್ರತಿಯೊಬ್ಬ ನಾಗರಿಕರು, ಭೂಮಿಗೆ ಬಿದ್ದ ನೀರನ್ನು ಸಂಪೂರ್ಣವಾಗಿ ರಕ್ಷಣೆ ಮಾಡಿ, ನೀರನ್ನು ಶೇಖರಿಸಿ ಮಳೆಗಾಲದಲ್ಲಿ ಅದನ್ನೆ ಉಪಯೊಗಿಸಬೇಕು. ಈ ರೀತಿ ನಮ್ಮ ಮನೆಯ ಬೋರ್ ವೇಲ್‍ಗೆ ನಾಲ್ಕು ತಿಂಗಳ ರಜೆ ಕೊಡುವ ಅವಶ್ಯಕತೆ ಒದಗುತ್ತದೆ.

ಈ ಉದ್ದೇಶದಿಂದ ನಯನಾಡು ಗ್ರಾಮೀಣ ಪ್ರದೇಶದಲ್ಲಿ ಆದಂಹದ ಕಾರ್ಯಕ್ರಮ ಎಲ್ಲಾ ಮನೆ ಮನೆಯಲ್ಲಿ ನೀರು ಹರಿಯುವ ದಿಕ್ಕಿನಲ್ಲಿ ಸಣ್ಣ ಸಣ್ಣ ನೀರು ಕೋಳದಂತಿರುವ ಇಂಗು ಗುಂಡಿಗಳನ್ನು ರಚಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಚರ್ಚ್‍ನ ಎಲ್ಲಾ ಕ್ರೈಸ್ತ ಭಾಂದವರು ಕೈ ಜೋಡಿಸಿದ್ದಾರೆ. ಚರ್ಚ್‍ನ 6 ವಾಳೆಯ ವ್ಯಾಪ್ತಿಗೆ ಬರುವ, ನಯನಾಡು, ಬೆಂಚಿನಡ್ಕ, ಹೊಸಪಟ್ನ, ನೆರಳಕಟ್ಟೆ, ಕೊಲ್ಕೆಬೈಲ್, ಕೊಡೆಂಬಾರು ಹಾಗೂ ಹುರ್ಲ ಪರಿಸರದಲ್ಲಿ ಕಾರ್ಯಕ್ರಮವನ್ನು ಸಂಪೂರ್ಣಗೊಳಿಸಲಾಗಿದೆ. ಈ ಯೋಜನೆಗೆ ಚರ್ಚ್‍ನ ಸಂಘ-ಸಂಸ್ಥೆಗಳಾದ ಕಥೋಲಿಕ್ ಸಭಾ ಹಾಗೂ ಐ.ಸಿ.ವೈ.ಎಮ್ ಸಂಘಟನೆಗಳು ಕೈ ಜೋಡಿಸಿದ್ದಾರೆ. 

Add comment


Security code
Refresh

Home | AboutNews | Contact | Sitemap

Copyright ©2014 www.dioceseofmangalore.com. Powered by eCreators

Contact Us

Bishop's House,
Kodialbail,
Mangalore - 575 003
Phone: +91 824 2440524( 4 lines) 2447933, 2420517
Fax 91-824-2444035

E-Mail: [email protected]